Maharashtra Govt Bans Ticket Sales For Mumbai Matches After Coronavirus Threat | IPL 2020

2020-03-12 1,816

ಮಹಾರಾಷ್ಟ್ರ ರಾಜ್ಯ ಕ್ಯಾಬಿನೆಟ್ ಬುಧವಾರ (ಮಾರ್ಚ್ 12) ಸಭೆ ನಡೆಸಿ, ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) 13ನೇ ಆವೃತ್ತಿಯ ಪಂದ್ಯಗಳ ಟಿಕೆಟ್ ಮಾರಾಟವನ್ನು ನಿಷೇಧಿಸಲು ಕರೆ ನೀಡಿದೆ. ಕೊರೊನಾ ವೈರಸ್‌ಗೆ ಮುನ್ನೆಚ್ಚರಿಕೆಯಾಗಿ ಒಂದೆಡೆ ಜನ ಸೇರುವುದನ್ನು ತಪ್ಪಿಸಲು ಈ ನಿರ್ಧಾರ ತಾಳಿದೆ.

If the current reports are to be believed, IPL 2020 matches in Mumbai will be held without crowds. These measures are being taken to curb COVID-19 spread.